Genre: Kannada

ಪದ್ಮಾವತಿ

ಪದ್ಮಾವತಿ

ಎಲ್ಲೂ ಹೇಳಿರದ ಪರಂಪರಾಗತ ದೇಶಭಕ್ತಿ ಹಾಗು ತ್ಯಾಗಗಳ ಕಥೆಗಳನ್ನು ತಿಳಿಯಿರಿ, ಅವುಗಳಲ್ಲಿ ಮಹಾರಾಣಿ ಪದ್ಮಿನಿಯ ತ್ಯಾಗದ ಕಥೆ ಶೀರ್ಷಸ್ಥ ಮಾದರಿಯಾಗಿರುವುದು. ಭಾರತದ ಮೇಲೆ ಆಕ್ರಮಣಗಳ ಮೊದಲ ಆಕ್ರಮಣ ಆರಂಭವಾದಾಗಿನಿಂದ ಸ್ವಾತಂತ್ರಕ್ಕಾಗಿ ನಡೆದ ಸಂಚಾಲನೆಗಳ ಕಥೆಗಳು. ಈ ಕಥೆಗಳು ನಿಮ್ಮಲ್ಲಿ ಒಂದು ನಿರ್ಧಾರವನ್ನು ತಂದು ಮುಷ್ಠಿಯನ್ನು ಬಿಗಿಯುವಂತೆ ಮಾಡುತ್ತವೆ. More info →
ಹಿಂದುಯಿಜಂ ಮಾತ್ರವೇ ಉತ್ತರಿಸಬಲ್ಲ ಪ್ರಶ್ನೆಗಳು

ಹಿಂದುಯಿಜಂ ಮಾತ್ರವೇ ಉತ್ತರಿಸಬಲ್ಲ ಪ್ರಶ್ನೆಗಳು

ಇಲ್ಲಿ ದೇವರನ್ನು, ಸೃಷ್ಠಿಯನ್ನು, ‘ನಾನು’ ಎಂದರೇನು ಮತ್ತು ಮೋಕ್ಷವನ್ನು ಕುರಿತಂತಹ ೧೭೦ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಹಿಂದುಯಿಜಂ ಉತ್ತರವನ್ನು ಪಡೆಯುವಿರಿ. ಇದು ಹೇಗೆಂದರೆ ಎಲ್ಲ ಪ್ರಶ್ನೆಗಳೇ ಕರಗಿ ಹೋಗುವಂತಹ ತಾಯಿಯ ಮಡಿಲನ್ನು ಕಂಡುಕೊಳ್ಳುವ ಹಾಗೆ........ More info →