ಪರೀಕ್ಷಿಸಿ ನಂತರ ಅರಿತುಕೊಳ್ಳಿ ನಿಮ್ಮ ಪ್ರೀತಿ ಸತ್ಯವೋ ಅಥವಾ ನಿಮ್ಮನ್ನು ಮತಾಂತರಗೊಳಿಸಲು ಮಾರುವೇಷಧಾರಿ
 ಜಿಹಾದಿಯು ಬಳಸುತ್ತಿರುವ ಸಾಧನವೋ ಎಂದು.

1. ನಿಮ್ಮ ನಿಶ್ಚಿತ ವರನ (ಜಿಹಾದಿ) ಅಕ್ಕನೋ- ತಂಗಿಯೋ ಹೀಗೆ ಓಡಾಡಿಕೊಂಡಿದ್ದು, ಇಸ್ಲಾಮೇತರ ಹುಡುಗನನ್ನು ಪ್ರೀತಿಸಿ ಮದುವೆಯಾಗುವ ಸ್ವಾತಂತ್ರ್ಯವಿದೆಯೇ?

2. ನಿನ್ನ ಸೋದರಿಯು ಈಗ ಅನ್ಯಮತೀಯ ಹುಡುಗನೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದ್ದರೆ ನಿನ್ನ ಅನಿಸಿಕೆಯೇನು?

3. ನಿಮ್ಮ ಉದಾರ ಹೃದಯದ, ಪ್ರಗತಿಪರ ಚಿಂತನೆಯ ಪ್ರಿಯಕರನು ನೀವು ಅವರ ದರ್ಗಾ ಮಸೀದಿಗೆ ಹೋಗಿಬಂದಂತೆ ,
ಎಂದಾದರೂ ನಿಮ್ಮ ಜೊತೆ ದೇವಸ್ಥಾನಕ್ಕೆ ಹೋಗಿದ್ದಾನಾ?

4. ಹೋಗಿದ್ದರೂ, ಅವನು ಅವರ ಮಸೀದಿಗಳಲ್ಲಿ ಭಕ್ತಿ, ಶ್ರದ್ಧೆಗಳಿಂದ ಪ್ರಾರ್ಥನೆ ಸಲ್ಲಿಸುವಂತೆ, ದೇವಸ್ಥಾನದಲ್ಲೂ ಆರತಿ/ ಪೂಜೆಗಳಲ್ಲಿ ಅದೇ ರೀತಿ ಭಕ್ತಿ, ಶ್ರದ್ಧೆಗಳಿಂದ ಭಾಗವಹಿಸಿದ್ದಾನಾ?

5. ಅವನು ನಿಮ್ಮ ಧರ್ಮ ಆಚಾರ- ವಿಚಾರಗಳ ಬಗ್ಗೆ ಪ್ರಶ್ನಿಸುತ್ತಾ ಮೂರ್ತಿ ಪೂಜೆಗಳನ್ನು ಹೀಗೆಳೆದಾಗ, ತಿರುಗಿ ನೀವು ಅವರ ಪ್ರವಾದಿಯೊಬ್ಬ ಆರು ವರ್ಷದ ಪುಟ್ಟ ಬಾಲಕಿಯನ್ನು ಮದುವೆಯಾದ ಬಗ್ಗೆ ಮರು ಪ್ರಶ್ನೆ ಹಾಕುವ ಉಪಕಾರ ಮಾಡಿದ್ದೀರಾ ?

6. ನೀವು ಅವನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಳ್ಳುವುದಕ್ಕೆ ಒಪ್ಪಿಕೊಂಡರೆ, ನಿಮ್ಮ ತಂದೆ- ತಾಯಿಗಳಿಗೂ ಇಸ್ಲಾಂಗೆ ಮತಾಂತರಗೊಳ್ಳದೇನೇ ಸ್ವರ್ಗದಲ್ಲಿ ಜಾಗ ಸಿಗುತ್ತಾ ಅಂತಾ ಅವನನ್ನು ಕೇಳಿ.

7. ಪ್ರೀತಿಗೆ ಧರ್ಮ, ಜಾತಿ, ಮತ ಅನ್ನೋದು ಗೊತ್ತಿಲ್ಲ ಅಂದಮೇಲೆ, ನೀವೇ ಯಾಕೆ ಅವನ ಧರ್ಮವನ್ನ ಸ್ವೀಕರಿಸಬೇಕು? ಬದಲಾಗಿ ಅವನೇ ಯಾಕೆ ನಿಮ್ಮ ಧರ್ಮವನ್ನ ಸ್ವೀಕರಿಸಬಾರದು ?

8. ಅವರ ಷರಿಯಾ ಕಾನೂನಿನ ಪ್ರಕಾರ ಅವನು ನಿಮ್ಮನ್ನಲ್ಲದೆ ಇನ್ನೂ ಮೂರು ಬೇರೆ ಮದುವೆಯಾಗಬಹುದು, ಅದೂ ನಿಮ್ಮ ಅನುಮತಿಯಿಲ್ಲದೆ, ಅಂದರೆ ನಿಮ್ಮನ್ನೂ ಸೇರಿ ನಾಲ್ಕು ಹೆಂಡತಿಯರು ಇರಬಹುದೆಂದು ಎಂದಾದರೂ ನಿಮಗೆ ಹೇಳಿದ್ದಾನಾ?

9. ಅವರ ಷರಿಯಾ ಕಾನೂನಿನ ಪ್ರಕಾರ ಮದುವೆಯೆನ್ನುವುದು (ನಿಖಾಹ್- ನಾಮಾ) ಬರೀ ಒಪ್ಪಂದ ಮಾತ್ರ. ಅದಕ್ಕೆ ನೀವು ಸಹಿ ಹಾಕಿದರೆ ನೀವು ಅವನಿಗೆ ನಿಮ್ಮ ಪತಿಯೆಂದು ಸಂಪೂರ್ಣ ಹಕ್ಕುಗಳನ್ನು ಕೊಡುವುದರೊಂದಿಗೆ ಅವನು ಯಾವಾಗ ಬೇಕಾದರೂ ನಿಮಗೆ ತ್ರಿವಳಿ ತಲಾಖನ್ನು ಇಮೇಲ್, SMS ಅಥವಾ ವಾಟ್ಸಾಪ್ ಗಳ ಮೂಲಕ ಕೊಡಬಹುದೆಂದು ತಿಳಿಸಿದ್ದಾನಾ?

10. ನಿಮಗೆಂದಾದರೂ ಅವರ ‘ಹಾಲಾಲಾ’ದ ಬಗ್ಗೆ ಹೇಳಿದ್ದಾನಾ? ಅದರ ಪ್ರಕಾರ ಒಂದು ವೇಳೆ ನಿಮಗೆ ಇವನ ಜೊತೆ ವಿಚ್ಛೇದನೆಯಾದರೆ, ನಂತರ ಮತ್ತೆ ಏನಾದರು ರಾಜಿ ಮಾಡಿಕೊಳ್ಳಬೇಕೆಂದೆನಿಸಿದರೆ, ನೀವು ಮತ್ತೊಬ್ಬನನ್ನು ಮದುವೆಯಾಗಿ ಅವನ ಜೊತೆ ಸ್ವಲ್ಪ ಕಾಲ ಇದ್ದು, ಆಮೇಲೆ ಅವನೇನಾದರೂ ನಿಮಗೆ ವಿಚ್ಛೇದನೆ ಕೊಡಲು (ತ್ರಿವಳಿ ತಲಾಖ್ ಮೂಲಕ) ಸಮ್ಮತಿಸಿದರೆ ಮಾತ್ರ ನೀವು ಪುನಃ ಮೊದಲ ಗಂಡನ ಜೊತೆ ಒಂದಾಗಬಹುದು ಎಂದೆಲ್ಲಾ ನಿಮಗೆ ತಿಳಿಸಿದ್ದಾನಾ?

11. ಒಂದು ವೇಳೆ ನಿಮ್ಮಿಬ್ಬರಿಗೂ ವಿಚ್ಛೇದನೆಯಾದರೆ ನಿಮ್ಮ ಮಕ್ಕಳೆಲ್ಲಾ ಅವನ ರಕ್ಷೆಯಲ್ಲಿರಬೇಕಾಗುತ್ತದೆ ಎಂದು ನಿಮ್ಮ ಗಮನಕ್ಕೆ ತಂದಿದ್ದಾನಾ? ಒಂದು ವೇಳೆ ಇನ್ನೂ ಹಾಲು ಕುಡಿಯುವ ಹಸುಗೂಸೇನಾದರು ಇದ್ದರೆ, ಅದರ ಹಾಲುಣಿಸುವುದು ನಿಂತ ಮೇಲೆ ಅದನ್ನು ಅವನಿಗೇ ಒಪ್ಪಿಸಬೇಕಾಗುತ್ತದೆ ಎಂದು ಹೇಳಿದ್ದಾನಾ?

ಈ ಎಲ್ಲಾ ಸಮಂಜಸವಾದ ಪ್ರಶ್ನೆಗಳನ್ನು ಅವನಿಗೆ ಹಾಕಿ. ಈ 11 ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಗೂ ‘ಇಲ್ಲಾ’ ಎಂದು ಉತ್ತರ ಬಂದರೆ ತಿಳಿದುಕೊಳ್ಳಿ ನನ್ನ ಸೋದರಿಯರೆ ನೀವು ಒಬ್ಬ ಜಿಹಾದಿಯನ್ನು ಪ್ರೀತಿಸುತ್ತಿದ್ದೀರ ಎಂದು. ಅವನ ಧರ್ಮವೇ ಅವನಿಗೆ ಮೊದಲ ಆದ್ಯತೆ. ನೀವು ಅವನಿಗೆ ಆಸೆ ತೀರಿಸಿಕೊಳ್ಳಲು ಬೇಕಾದ ಒಂದು ವಸ್ತು ಮಾತ್ರ, ಬೇರೇನೂ ಅಲ್ಲ. ಕಲ್ಪನೆ ಮಾಡಿಕೊಳ್ಳಿ ಅವನು ನಿಮಗಿಂತ ಹೆಚ್ಚಾಗಿ ಅವರ ನಂಬಿಕೆ ಆಚಾರ- ವಿಚಾರಗಳ ಮೇಲೆ ಇಷ್ಟೊಂದು ಐಕ್ಯತೆ ತೋರಿಸಿದರೆ ಮದುವೆಯಾದ ಮೇಲೆ ನಿಮ್ಮ ಪಾಡೇನು? ನೀವು ಬರೀ ಒಂದು ಸಾಕು ಪ್ರಾಣಿಯ ಥರ ಆಗ್ತೀರ. ಯಾವಾಗ ಬೇಕಾದರೂ ಮೂದಲಿಸಿಸಿಕೊಂಡು, ತುಚ್ಛವಾಗಿ ನಿಂದನೆ ಮಾಡಿಸಿಕೊಳ್ಳುತ್ತಾ ದುರುಪಯೋಗಕ್ಕೊಳಗಾಗುತ್ತೀರ.

ಇದನ್ನೆಲ್ಲಾ ಬಿಟ್ಟು ಇನ್ನೊಂದು ಪ್ರಶ್ನೆ— ನೀವು P. K ಸಿನೆಮಾ ನೋಡಿರಬಹುದು. ಅದರಲ್ಲಿ ಹಿಂದೂ ದೇವೆತೆಗಳನ್ನು ತುಂಬಾ ಅಣಕಿಸಿಕೊಳ್ಳಲಾಗಿದೆ. ಅವನಿಗೆ ಪ್ರಶ್ನಿಸಿ, ಅವರ ಪ್ರವಾದಿಗಳ ಕಾರ್ಟೂನ್ ಗಳನ್ನು ಪ್ರದರ್ಶಿಸಲಾಗಿರೋ ಒಂದು ‘ಆರ್ಟ್ ಎಕ್ಸಿಬಿಷನ್’ ಗೆ (art exhibition) ಹೋಗ್ತಾನಾ ಅಂತ, ಅಷ್ಟೆ.

This post is translated in Kannada by sister Prathibha. For original post, visit http://agniveer.com/true-love-love-jihad-litmus-test-questions-video

When Aamir met Anushka

The man was master of seduction. A trained lover. He did that 18 times. With different women. Hotties called him man of dreams. But he was a man on mission. Will love defeat mission? Read this romantic thriller to find out!

More info →

Liked the post? Make a contribution and help revive Dharma.

Disclaimer:  We believe in "Vasudhaiv Kutumbakam" (entire humanity is my own family). "Love all, hate none" is one of our slogans. Striving for world peace is one of our objectives. For us, entire humanity is one single family without any artificial discrimination on basis of caste, gender, region and religion. By Quran and Hadiths, we do not refer to their original meanings. We only refer to interpretations made by fanatics and terrorists to justify their kill and rape. We highly respect the original Quran, Hadiths and their creators. We also respect Muslim heroes like APJ Abdul Kalam who are our role models. Our fight is against those who misinterpret them and malign Islam by associating it with terrorism. For example, Mughals, ISIS, Al Qaeda, and every other person who justifies sex-slavery, rape of daughter-in-law and other heinous acts. Please read Full Disclaimer.